Airtel personal loan: ಏರ್ಟೆಲ್ ಸಿಮ್ ಇದ್ರೆ ಸಾಕು ಅತಿ ಕಡಿಮೆ ಬಡ್ಡಿ ದರದಲ್ಲಿ 10,000 ರಿಂದ 1 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು.! ಈ ರೀತಿ ಅರ್ಜಿ ಸಲ್ಲಿಸಿ

Airtel personal loan:- ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ತಿಳಿಸುವುದೇನೆಂದರೆ ನೀವು ಸಾಲಕ್ಕಾಗಿ ಅಲ್ಲಿದಾಡುತ್ತಿದ್ದೀರಾ ಮತ್ತು ನಿಮಗೆ ಹಣದ ಅವಶ್ಯಕತೆ ಇದೆಯ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ನಿಮ್ಮ ಹತ್ತಿರ Airtel SIM ಇದ್ರೆ ಸಾಕು ನೀವು ಅತಿ ಕಡಿಮೆ ಬೆಲೆಯಲ್ಲಿ 10,000 ರಿಂದ 1 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು ಹಾಗಾಗಿ ಈ ಒಂದು ಲೇಖನ ಮೂಲಕ ಈ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಸಾಲ ಪಡೆಯಲು ಇರುವ ಅರ್ಹತೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ

ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ..! ಈ ರೀತಿ ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಬೇಕಾಗುತ್ತವೆ ಇಲ್ಲಿದೆ ವಿವರ

WhatsApp Group Join Now
Telegram Group Join Now       

ಸ್ನೇಹಿತರೆ ಇದೇ ರೀತಿ ಸರಕಾರಿ ಉದ್ಯೋಗ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು ಹಾಗೂ ಸರ್ಕಾರಿ ಯೋಜನೆಗಳ ಕುರಿತು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಹಾಗೂ ವಿವಿಧ ಬ್ಯಾಂಕ್ ಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ ಎಂಬ ಹಲವಾರು ವಿಷಯಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

 

ಏರ್ಟೆಲ್ ಪರ್ಸನಲ್ ಲೋನ್ (Airtel personal loan)..?

ಹೌದು ಸ್ನೇಹಿತರೆ ಸಾಕಷ್ಟು ಜನರು ಏರ್ಟೆಲ್ ಸಿಮ್ ಕೇವಲ ಮಾತಾಡಲು ಹಾಗೂ ಡೇಟಾ ಬಳಸಲು ಯೂಸ್ ಮಾಡುತ್ತಿದ್ದಾರೆ ಆದರೆ ತುಂಬಾ ಜನರಿಗೆ ಈ ವಿಷಯ ಗೊತ್ತಿಲ್ಲ ಅದು ಏನು ಎಂದರೆ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಹಾಗೂ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಸಾಲ ಪಡೆಯಲು ಬಯಸುವಂತಹ ಜನರಿಗೆ ಹಾಗೂ ಏರ್ಟೆಲ್ ಸಿಮ್ ಯೂಸ್ ಮಾಡುವಂತವರಿಗೆ ಯಾವುದೇ ಗ್ಯಾರೆಂಟಿ ಇಲ್ಲದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ನೀಡುತ್ತಿದೆ ಹಾಗಾಗಿ ಈ ಪರ್ಸನಲ್ ಲೋನ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಮಾಹಿತಿಯನ್ನು ತಿಳಿಯೋಣ

Airtel personal loan
Airtel personal loan

 

ಏರ್ಟೆಲ್ ಪರ್ಸನಲ್ ಲೋನ್ ವಿವರ (Airtel personal loan)..?

ಸಾಲ ನೀಡುವ ಸಂಸ್ಥೆ:- ಏರ್ಟೆಲ್ ಪೇಮೆಂಟ್ ಬ್ಯಾಂಕ್

ಸಾಲದ ಮೊತ್ತ:- ₹10,000 ರಿಂದ 1 ಲಕ್ಷದವರೆಗೆ

ಸಾಲದ ಮರುಪಾವತಿ ಅವಧಿ:- 6-84 ತಿಂಗಳವರೆಗೆ

WhatsApp Group Join Now
Telegram Group Join Now       

ವಾರ್ಷಿಕ ಬಡ್ಡಿ ದರ:- 11.50% ರಿಂದ 35% ರವರೆಗೆ

ಸಾಲ ನೀಡುವ ಪ್ರಕ್ರಿಯೆ:- ಆನ್ಲೈನ್ ಮೂಲಕ

ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ 2% + GST

 

ಸಾಲ ಪಡೆಯಲು ಇರುವ ಅರ್ಹತೆಗಳು (Airtel personal loan)..?

  • ಏರ್ಟೆಲ್ ಪೇಮೆಂಟ್ ಬ್ಯಾಂಕ್ ವತಿಯಿಂದ ಪರ್ಸನಲ್ ಲೋನ್ ಪಡೆಯಲು ಬಯಸುವ ಗ್ರಹಕರು ಉತ್ತಮ ಸಿವಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಹೊಂದಿರಬೇಕು
  • ಏರ್ಟೆಲ್ ಪೇಮೆಂಟ್ ಬ್ಯಾಂಕ್ ವತಿಯಿಂದ ಪರ್ಸನಲ್ ಲೋನ್ ಪಡೆಯಲು ಬಯಸುವ ಜನರು ಯಾವುದಾದರೂ ಉದ್ಯೋಗ ಮಾಡುತ್ತಿರಬೇಕು ಅಥವಾ ಬೆಲೆಬಾಳುವ ಆಸ್ತಿ ಜಮೀನು ಅಥವಾ ಮನೆ ಇತರ ಆದಾಯದ ಮೂಲ ಹೊಂದಿರಬೇಕು
  • ಏರ್ಟೆಲ್ ಪೇಮೆಂಟ್ ಬ್ಯಾಂಕ್ ವತಿಯಿಂದ ಸಾಲ ಪಡೆಯಲು ಬಯಸುವ ಜನರು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು ಹಾಗೂ ಗರಿಷ್ಠ 50 ವರ್ಷದ ಒಳಗಿನವರು ಈ ಪರ್ಸನಲ್ ಲೋನ್ ಪಡೆಯಲು ಅರ್ಹರು

 

ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು (Airtel personal loan)..?

  • ಆಧಾರ್ ಕಾರ್ಡ್
  • ಮೊಬೈಲ್ ನಂಬರ್
  • ಪಾನ್ ಕಾರ್ಡ್
  • ಉದ್ಯೋಗ ಪ್ರಮಾಣ ಪತ್ರ
  • ಆದಾಯದ ದಾಖಲಾತಿಗಳು
  • ಇತ್ತೀಚಿನ ಭಾವಚಿತ್ರ
  • ಹಾಗೂ ಇತರ ಅಗತ್ಯ ದಾಖಲಾತಿಗಳು

 

 

ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ (Airtel personal loan)..?

ಸ್ನೇಹಿತರೆ ನೀವು ಏರ್ಟೆಲ್ ಪೇಮೆಂಟ್ ಬ್ಯಾಂಕ್ ವತಿಯಿಂದ ಪರ್ಸನಲ್ ಲೋನ್ ಪಡೆಯಲು ಬಯಸುತ್ತಿದ್ದರೆ ನೀವು ಮೊದಲು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ

 

ಸಾಲಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

  • ನಂತರ ಏರ್ಟೆಲ್ ಟ್ಯಾಂಕ್ಸ್ ಅಪ್ಲಿಕೇಶನ್ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಈ ಅಪ್ಲಿಕೇಶನ್ ಓಪನ್ ಮಾಡಿ ಅಲ್ಲಿ ನಿಮಗೆ ಏರ್ಟೆಲ್ ಪರ್ಸನಲ್ ಲೋನ್ ಎಂದು ಕಾಣುತ್ತದೆ
Airtel personal loan
Airtel personal loan

 

  • ಏರ್ಟೆಲ್ ಪರ್ಸನಲ್ ಲೋನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಎಷ್ಟು ಮಟ್ಟದ ಹಣ ಬೇಕು, ಸೆಲೆಕ್ಟ್ ಮಾಡಿಕೊಂಡು apply Now ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
Airtel personal loan
Airtel personal loan

 

  • ನಂತರ ಅಲ್ಲಿ ನಿಮ್ಮ ಪಾನ್ ಕಾರ್ಡ್ ನಲ್ಲಿ ಇರುವಂತಹ ಹೆಸರು ಹಾಗೂ ಡೇಟಾ ಬರ್ತ್ ಮತ್ತು ಇತರ ವಿವರಗಳನ್ನು ಭರ್ತಿ ಮಾಡಿ ಮತ್ತು ನೀವು ಯಾವ ಕೆಲಸ ಮಾಡುತ್ತೀರಿ ಎಂಬ ಇತರ ವಿವರಗಳನ್ನು ಭರ್ತಿ ಮಾಡಿ
  • ನಂತರ ಅಲ್ಲಿ ಕೆಳಗಡೆ ಬ್ಯಾಂಕ್ ಟ್ರಾನ್ಸ್ಫರ್ ಅಥವಾ ಕ್ಯಾಶ್ ಕಂಬ ಆಯ್ಕೆ ಕಾಣುತ್ತದೆ ಅದರಲ್ಲಿ ನೀವು ಬ್ಯಾಂಕ್ ಟ್ರಾನ್ಸ್ಫರ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಬ್ಯಾಂಕ್ ಖಾತೆಯ ನಂಬರ್ ಹಾಗೂ ಐ ಎಫ್ ಸಿ ಕೋಡ್ ಮುಂತಾದ ಡೀಟೇಲ್ಸ್ ಅನ್ನು ಎಂಟರ್ ಮಾಡಿ
  • ನಂತರ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಎಲ್ಲಾ ಡೀಟೇಲ್ ವೆರಿಫಿಕೇಶನ್ಗೆ ಕಳಿಸಲಾಗುತ್ತದೆ ಅಲ್ಲಿ ನಿಮ್ಮ ದಾಖಲಾತಿಗಳು ಸರಿಯಾಗಿದ್ದರೆ ನೆಕ್ಸ್ಟ್ ಹಂತ
  • ನಿಮಗೆ video E-kyc ಮೂಲಕ ನಿಮ್ಮ ಎಲ್ಲಾ ದಾಖಲಾತಿಗಳನ್ನು ವೆರಿಫೈ ಮಾಡಲಾಗುತ್ತದೆ ಮತ್ತು ಪಾನ್ ಕಾರ್ಡ್ ಹಾಗೂ ಇತರ ಡೀಟೇಲ್ಸ್ ನಿಮ್ಮ ಪಕ್ಕದಲ್ಲಿ ಇರಬೇಕಾಗುತ್ತದೆ
  • ಈ ಎಲ್ಲಾ ಕೆಲಸ ಮುಗಿದ ನಂತರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ

 

ವಿಶೇಷ ಸೂಚನೆ:- ಸ್ನೇಹಿತರೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ವತಿಯಿಂದ ಹಾಗೂ ಇತರ ಯಾವುದೇ ಬ್ಯಾಂಕ್ ವತಿಯಿಂದ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಆ ಸಂಸ್ಥೆ ನೀಡುವಂತಹ ನಿಯಮಗಳನ್ನು ಹಾಗೂ ಶರತ್ತುಗಳನ್ನು ಸರಿಯಾಗಿ ಓದಿಕೊಂಡ ನಂತರ ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಿ ಮತ್ತು ಈ ಮಾಹಿತಿಯನ್ನು ಆನ್ಲೈನ್ ಮೂಲಕ ಸಂಗ್ರಹಿಸಿದ್ದೇವೆ ಹಾಗಾಗಿ ನಿಮಗೆ ಯಾವುದೇ ತೊಂದರೆ ಅಥವಾ ಏನಾದರೂ ಸಮಸ್ಯೆ ಉಂಟಾದರೆ ಈ ನಮ್ಮ ಸುದ್ದಿ ಮಾಧ್ಯಮಕ್ಕೆ ಹಾಗೂ ನಮಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ

Leave a Comment