ಅನ್ನಭಾಗ್ಯ ಯೋಜನೆಯ ಅಕ್ಟೋಬರ್ ತಿಂಗಳ ಅಕ್ಕಿ ಹಣ ಬಿಡುಗಡೆ.! ಈ ರೀತಿ ಸ್ಟೇಟಸ್ ಚೆಕ್ ಮಾಡಿ | anna bhagya 14th installment date

anna bhagya 14th installment date:-ಸ್ನೇಹಿತರೆ ಈ ಒಂದು ಲೇಖನ ಮೂಲಕ ತಿಳಿಸುವುದೇನೆಂದರೆ ನಮ್ಮ ಕರ್ನಾಟಕದಲ್ಲಿ ಜಾರಿರುವ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಟೋಬರ್ ತಿಂಗಳ ಅಕ್ಕಿ ಹಣ ಬಿಡುಗಡೆಯಾಗಿದೆ ಹಣದ ಸ್ಟೇಟಸ್ ಯಾವ ರೀತಿ ಚೆಕ್ ಮಾಡಬೇಕು ಹಾಗೂ ಸೆಪ್ಟೆಂಬರ್ ಮತ್ತು ಅಗಸ್ಟ್ ತಿಂಗಳ ಅಕ್ಕಿ ಹಣ ಬರೆದಿದ್ದವರಿಗೆ ಯಾವಾಗ ಬರುತ್ತೆ ಈ ರೀತಿ ಪ್ರತಿಯೊಂದು ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ವಿವರಿಸಲಾಗಿದೆ ಹಾಗಾಗಿ ಪೂರ್ತಿ ಮಾಹಿತಿ ತಿಳಿಯಲು ಈ ಲೇಖನಿಯನ್ನು ಕೊನೆವರೆಗೂ ಓದಿ

RTO ಹೊಸ ನೇಮಕಾತಿ..! 10Th ಪಾಸಾದವರು ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿಗೆ ಮಾಹಿತಿ

WhatsApp Group Join Now
Telegram Group Join Now       

 

ಅನ್ನ ಭಾಗ್ಯ ಯೋಜನೆ (anna bhagya 14th installment date)..?

ಸ್ನೇಹಿತರೆ ಅನ್ನ ಭಾಗ್ಯ ಯೋಜನೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಈ ಗ್ಯಾರಂಟಿ ಯೋಜನೆಗಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದ್ದು ಈ ಯೋಜನೆ ಅಡಿಯಲ್ಲಿ ಬಿಪಿಎಲ್ ಹಾಗೂ ಅಂತೋದಯ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿದ್ದು ಅದೇ ರೀತಿ ಅಧಿಕಾರಕ್ಕೆ ಬಂದ ನಂತರ ಈ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿ ವಿತರಣೆ ಮಾಡಲು ಸರಕಾರ ಚಿಂತನೆ ಮಾಡಿತ್ತು

anna bhagya 14th installment date
anna bhagya 14th installment date

 

ಆದರೆ ಅಕ್ಕಿಯ ಕೊರತೆಯಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗಲಿಲ್ಲ ಆದ್ದರಿಂದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನೀಡುವಂತಹ 5 ಕೆಜಿ ಅಕ್ಕಿ ಒರತಾಗಿ ಇನ್ನುಳಿದ 5 ಕೆಜಿ ಅಕ್ಕಿಗೆ ಹಣ ಪಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಾ ಬಂದಿದೆ..! ಹೌದು ಸ್ನೇಹಿತರೆ 5 ಕೆಜಿ ಅಕ್ಕಿಗೆ ಅಂದರೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 170 ಹಣವನ್ನು ರೇಷನ್ ಕಾರ್ಡ್ ನಲ್ಲಿರುವಂತ ಕುಟುಂಬದ ಮುಖ್ಯಸ್ಥರ ಖಾತೆಗೆ ರಾಜ್ಯ ಸರ್ಕಾರ ಹಣ ವರ್ಗಾವಣೆ ಮಾಡುತ್ತಾ ಬಂದಿದೆ

ಆದ್ದರಿಂದ ಇಲ್ಲಿವರೆಗೂ ಈ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಅಕ್ಕಿ ಹಣ ಪ್ರತಿಯೊಬ್ಬರ ಖಾತೆಗೆ ಬಿಡುಗಡೆ ಮಾಡಲಾಗಿದ್ದು ಅಕ್ಟೋಬರ್ ತಿಂಗಳ ಹಕ್ಕಿ ಹಣ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ ಅಂತವರಿಗೆಲ್ಲ ಭರ್ಜರಿ ಗುಡ್ ನ್ಯೂಸ್

ಯಾವುದೇ ವಿದ್ಯಾರ್ಥಿ ಬೇಕಾಗಿಲ್ಲ..! ಸರ್ಕಾರಿ ಉದ್ಯೋಗಕ್ಕೆ ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

 

WhatsApp Group Join Now
Telegram Group Join Now       

ಅಕ್ಟೋಬರ್ ತಿಂಗಳ ಅಕ್ಕಿ ಹಣ ಯಾವಾಗ ಬಿಡುಗಡೆ (anna bhagya 14th installment date)..?

ಸ್ನೇಹಿತರೆ ಇಲ್ಲಿವರೆಗೂ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಅಕ್ಕಿ ಹಣವನ್ನು 90ರಷ್ಟು ಫಲಾನುಭವಿಗಳು ಪಡೆದುಕೊಂಡಿದ್ದಾರೆ ಮತ್ತು ಅಕ್ಟೋಬರ್ ತಿಂಗಳ ಅಕ್ಕಿ ಹಣವನ್ನು ಇದೇ ನವೆಂಬರ್ 15ನೇ ತಾರೀಖಿನಿಂದ ಬಿಡುಗಡೆ ಮಾಡಲು ಪ್ರಾರಂಭ ಮಾಡಲಾಗಿದ್ದು ಈ ನವೆಂಬರ್ 30ನೇ ತಾರೀಖಿನ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಜಮಾ ಆಗುತ್ತೆ..!

ಈಗಾಗಲೇ ಕೆಲವರ ಖಾತೆಗೆ ಅನ್ನ ಭಾಗ್ಯ ಯೋಜನೆಯ ಅಕ್ಟೋಬರ್ ತಿಂಗಳ ಅಥವಾ 14ನೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗಿದ್ದು ಅಂತವರು ಕೂಡಲೇ ನಿಮ್ಮ ಅಕ್ಕಿ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿ ಅದು ಹೇಗೆ ಚೆಕ್ ಮಾಡಬೇಕು ಎಂಬ ಮಾಹಿತಿ ತಿಳಿಯಲು

ಇಲ್ಲಿ ಕ್ಲಿಕ್ ಮಾಡಿ

 

ಎಲ್ಲಾ ಪೆಂಡಿಂಗ್ ಹಣ ಬಿಡುಗಡೆ (anna bhagya 14th installment date)..?

ಹೌದು ಸ್ನೇಹಿತರೆ ಅನ್ನ ಭಾಗ್ಯ ಯೋಜನೆ ಫಲಾನುಭವಿಗಳಿಗೆ ಇನ್ನೊಂದು ಗುಡ್ ನ್ಯೂಸ್ ಏನಂದರೆ ಯಾರ ಖಾತೆಗೆ ಇನ್ನೂ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಹಣ ಬಂದಿಲ್ಲ ಅಂತವರಿಗೆ ಅಕ್ಟೋಬರ್ ತಿಂಗಳ ಹಣದ ಜೊತೆಗೆ ಒಟ್ಟಿಗೆ ಮೂರು ಕಂತು ಹಣ ಜಮಾ ಮಾಡಲಾಗುತ್ತೆ ಎಂದು ಆಹಾರ ಇಲಾಖೆ ಕಡೆಯಿಂದ ಮಾಹಿತಿ ಬಂದಿದೆ ಹಾಗಾಗಿ ನಿಮಗೆ ಮೂರು ಅಥವಾ ನಾಲ್ಕು ಕಂತು ಪೆಂಡಿಂಗ್ ಇದ್ದರೆ ಈ ನವಂಬರ್ 30ನೇ ತಾರೀಖಿನ ಒಳಗಡೆ ಪ್ರತಿಯೊಬ್ಬರ ಖಾತೆಗೆ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಕೂಡ ಜಮಾ ಮಾಡಲಾಗುತ್ತದೆ ಅಲ್ಲಿವರೆಗೂ ನೀವು ಕಾಯಬೇಕಾಗುತ್ತದೆ

 

ಹಣ ಜಮಾ ಆಗಿಲ್ಲ ಅಂದರೆ ಏನು ಮಾಡಬೇಕು (anna bhagya 14th installment date)..?

ಹೌದು ಸ್ನೇಹಿತರೆ ಸಾಕಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿಲ್ಲ ಇದಕ್ಕೆ ಕಾರಣವೇನೆಂದರೆ ರೇಷನ್ ಕಾರ್ಡ್ ನಲ್ಲಿ ಇರುವಂತಹ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ E-KYC ಮಾಡಿಸದೆ ಇರುವುದು ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇರುವುದು ಮತ್ತು ಬ್ಯಾಂಕ್ ಖಾತೆಗೆ ಮುಖ್ಯವಾಗಿ NPCI ಮ್ಯಾಪಿಂಗ್ ಮಾಡಿಸಬೇಕು ಅಂದರೆ ಮಾತ್ರ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಜಮಾ ಆಗುತ್ತೆ..!

ಇದರ ಜೊತೆಗೆ ರೇಷನ್ ಕಾರ್ಡ್ ನಲ್ಲಿರುವಂತ ಎಲ್ಲಾ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಹಾಗೂ ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಸದಸ್ಯರ ಈ ಕೈವೈಸಿ ಮಾಡಿಸಬೇಕು ಇದನ್ನು ಮಾಡಿಸಲು ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಈ e-kyc ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬಹುದು ಅಂದರೆ ಮಾತ್ರ ಹಣ ಜಮಾ ಆಗುತ್ತದೆ

ಮೇಲೆ ನೀಡಿದಂತ ಎಲ್ಲಾ ಕೆಲಸವು ಮಾಡಿದರು ಹಾಗೂ ಎಲ್ಲಾ ನಿಯಮ ಪಾಲಿಸಿದರೂ ಕೂಡ ನಿಮ್ಮ ಖಾತೆಗೆ ಅಕ್ಕಿ ಹಣ ಜಮಾ ಆಗುತ್ತಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಆಹಾರ ಇಲಾಖೆ ಅಥವಾ ಫುಡ್ ಆಫೀಸ್ಗೆ ಭೇಟಿ ನೀಡಿ ಯಾವ ಕಾರಣಕ್ಕೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ಹಣ ಜಮಾ ಆಗುತ್ತಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು

ವಿಶೇಷ ಸೂಚನೆ:– ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಆದಷ್ಟು ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹಾಗೂ ಅಕ್ಕಿ ಹಣ ಜಮಾ ಆಗದೇ ಇರುವಂತಹ ಫಲಾನುಭವಿಗಳಿಗೆ ಆದಷ್ಟು ಈ ಒಂದು ಲೇಖನವನ್ನು ಶೇರ್ ಮಾಡಿ ಮತ್ತು ಇದೇ ರೀತಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಬೇಕಾದರೆ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment