land owner details:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಒಂದು ಲೇಖನಿಯ ಮೂಲಕ ನಾವು ತಿಳಿಸುವುದೇನೆಂದರೆ ಈ ಲೇಖನಿಯಲ್ಲಿ ರೈತರ ಜಮೀನಿನಲ್ಲಿ ವಕ್ಫ್ ಬೋರ್ಡ್ ಹೆಸರು ಇದಿಯಾ ಎಂದು ಯಾವ ರೀತಿ ಚೆಕ್ ಮಾಡುವುದು ಈ ಒಂದು ಲೇಖನಿಯ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನವನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ ಏಕೆಂದರೆ ಇತ್ತೀಚಿಗೆ ಸಾಕಷ್ಟು (land owner details) ಚರ್ಚೆಯಾಗುತ್ತಿರುವ ವಿಷಯ ಏನೆಂದರೆ ಅದು ಹಲವಾರು ರೈತರ ಜಮೀನಿನ ಪಾಣಿಯಲ್ಲಿ ವಕ್ಫ್ ಬೋರ್ಡ್ ಎಂದು ಹೆಸರು ತೋರಿಸುತ್ತಿದೆ ಹಾಗಾಗಿ ನಿಮ್ಮ ಜಮೀನಿನ ಖಾತೆಯಲ್ಲಿ ಹೆಸರು ಇದೆಯಾ ಇಲ್ಲವಾ ಎಂದು ಚೆಕ್ ಮಾಡುವುದು ತಿಳಿಯೋಣ
ಮೋದಿ ಸರ್ಕಾರ ಕಡೆಯಿಂದ ಹೊಸ ಯೋಜನೆ ಪ್ರತಿಯೊಬ್ಬರಿಗೂ ಸಿಗಲಿದೆ 15,000 ಬೇಗ ಈ ಯೋಜನೆಗೆ ಈ ರೀತಿ ಅರ್ಜಿ ಸಲ್ಲಿಸಿ
ಸ್ನೇಹಿತರೆ ಇದೇ ರೀತಿ ನಮ್ಮ ಕರ್ನಾಟಕದಲ್ಲಿ ನಡೆಯುವಂತಹ ಪ್ರಚಲಿತ ಘಟನೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುವ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳು ಹಾಗೂ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಪಡೆಯಲು ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೇಮಕಾತಿ ಮಾಡಿಕೊಳ್ಳುವ ವಿವಿಧ ಹುದ್ದೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಮತ್ತು ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ರೈತರಿಗೆ ಸಂಬಂಧಿಸಿದ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪ್ ಗಳಿಗೆ ಜಾಯಿನ್ ಆಗಬಹುದು
ವಕ್ಫ್ ಬೋರ್ಡ್ ವಿವಾದ (land owner details)..?
ಹೌದು ಸ್ನೇಹಿತರೆ ಇತ್ತೀಚಿಗೆ ನಮ್ಮ ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ವಿವಾದ ಜಾಸ್ತಿಯಾಗುತ್ತಿದ್ದು ತಮಿಳುನಾಡಿನ ತಿರುಚೆಂದುರೈ ಹಾಗೂ ಕರ್ನಾಟಕ ವಿಧಾನಸೌಧ ಮತ್ತು ತಾಜ್ಮಹಲ್ ದೆಹಲಿಯ ವಿಮಾನ ನಿಲ್ದಾಣ ಹೀಗೆ ಹಲವಾರು ಸಂಸ್ಥೆಗಳು ಹಾಗೂ ನಮ್ಮ ಕರ್ನಾಟಕ ರೈತರ ಹಲವಾರು ಜಮೀನಿನಲ್ಲಿ ವಕ್ಫ್ ಬೋರ್ಡ್ ಎಂದು ಹೆಸರು ತೋರಿಸುತ್ತಿದೆ ಈ ಒಂದು ವಕ್ಫ್ ಬೋರ್ಡ್ ಹೆಸರು ಬಂದರೆ ಇದು ಸಂಪೂರ್ಣವಾಗಿ ಎಲ್ಲಾ ಆಸ್ತಿಯು ವಕ್ಫ್ ಬೋರ್ಡಿಗೆ ಸೇರುತ್ತದೆ ಇದರಿಂದ ಸಾಕಷ್ಟು ರೈತರು ರೈತರು ಬೀದಿಪಾಲು ಹಾಕುತ್ತಾರೆ (land owner details)
ರೈತರ ಜಮೀನಿನಲ್ಲಿ ವಕ್ಫ್ ಬೋರ್ಡ್ ಎಂದು ಹೆಸರು ಬಂದರೆ ಈ ಜಮೀನು ಮುಸ್ಲಿಂ ಸಮುದಾಯದ ವಕ್ಫ್ ಬೋರ್ಡ್ ಗೆ ಸೇರಿದ್ದು ನಂತರ ರೈತರು ಸಾಕಷ್ಟು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದರು ಈ ಜಮೀನಿನ ಬೆಲೆ ಯಾವುದೇ ಹಕ್ಕು ಹೊಂದಿರುವುದಿಲ್ಲ ಹಾಗೂ ಜಮೀನಿನ ಮೇಲೆ ಸಾಲ ಪಡೆಯಲು ಬರುವುದಿಲ್ಲ ಹಾಗೂ ಆ ಜಮೀನು ಸಂಪೂರ್ಣವಾಗಿ ರೈತರಿಂದ ಕೈತಪ್ಪುತ್ತದೆ ಹಾಗಾಗಿ ಈ ವಿವಾದ ನಮ್ಮ ಕರ್ನಾಟಕದಲ್ಲಿ ಜಾಸ್ತಿ ಸದ್ದು ಮಾಡುತ್ತಿದೆ (land owner details)
ಹೌದು ಸ್ನೇಹಿತರೆ ಈ ಒಂದು ಲೇಖನ ಮೂಲಕ ನಿಮ್ಮ ಜಮೀನಿನಲ್ಲಿ ಅಥವಾ ನಿಮ್ಮ ಜಮೀನಿನ ಪಾಣಿಯಲ್ಲಿ ವಕ್ಫ್ ಬೋರ್ಡ್ ಎಂದು ಹೆಸರು ಇದೆಯಾ ಇಲ್ಲವಾ ಎಂದು ಚೆಕ್ ಮಾಡುವ ವಿಧಾನವನ್ನು ಈ ಒಂದು ಲೇಖನಿಯ ಮೂಲಕ ತಿಳಿಸಿ ಕೊಡುತ್ತಿದ್ದೇವೆ. ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಿ
ವಕ್ಫ್ ಬೋರ್ಡ್ ಎಂದು ಹೆಸರು ಬಂದರೆ ಏನು ಮಾಡಬೇಕು (land owner details)..?
ಹೌದು ಸ್ನೇಹಿತರೆ ನಿಮ್ಮ ಜಮೀನಿನಲ್ಲಿ ವಕ್ಫ್ ಬೋರ್ಡ್ ಎಂದು ಹೆಸರು ಕಾಣಿಸಿದರೆ ನೀವು ಏನು ಮಾಡಬೇಕು ಅಂದರೆ ಕೂಡಲೇ ನಿಮಗೆ ಹತ್ತಿರವಿರುವ ತಶಿಲ್ ಆಫೀಸಿಗೆ ಭೇಟಿ ನೀಡಿ ಅಥವಾ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ನೀಡಿ ಈ ಸಮಸ್ಯೆಯನ್ನು ಪರಿಹರಿಸಬಹುದು ಏಕೆಂದರೆ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಆದಂತಹ ಸಿದ್ದರಾಮಯ್ಯನವರು ಯಾವುದೇ ರೈತರ ಜಮೀನನ್ನು ವಕ್ಫ್ ಬೋರ್ಡ್ ತೆಗೆದುಕೊಳ್ಳುವಂತಿಲ್ಲ ಎಂದು ಆದೇಶ ಮಾಡಿದ್ದಾರೆ
ಹಾಗಾಗಿ ಒಂದು ವೇಳೆ ನಿಮ್ಮ ಜಮೀನಿನಲ್ಲಿ ಅಥವಾ ನಿಮ್ಮ ಜಮೀನು ಪಾಣೆಯಲ್ಲಿ ವಕ್ಫ್ ಬೋರ್ಡ್ ಎಂದು ಹೆಸರು ಕಾಣಿಸಿದರೆ ನೀವು ಕೂಡಲೇ ನಿಮಗೆ ಸಂಬಂಧಿಸಿದೆ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ತಹಸಿಲ್ದಾರರು ಅಥವಾ ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕದ ಅಧಿಕಾರಿಗಳು ಅಥವಾ ಕುಲಕರಣಿಗಳಿಗೆ ಭೇಟಿ ನೀಡಿ ಈ ಮಾಹಿತಿಯನ್ನು ತಿಳಿಸಿ ಹಾಗೂ ಈ ಹೆಸರನ್ನು ತೆಗೆಸಬಹುದು ಹಾಗಾಗಿ ಹೆಸರು ಚೆಕ್ ಮಾಡುವುದು ಹೇಗೆ ಎಂದು ತಿಳಿಯೋಣ
ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದೆ ಎಂದು ಹೇಗೆ ಚೆಕ್ ಮಾಡುವುದು (land owner details)..?
ಹೌದು ಸ್ನೇಹಿತರೇ ನಿಮ್ಮ ಜಮೀನಿನಲ್ಲಿ ಅಥವಾ ನಿಮ್ಮ ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ಹೆಸರು ಇದೆ ಇಲ್ಲವೋ ಎಂದು ಯಾವ ರೀತಿ ಚೆಕ್ ಮಾಡಬೇಕು ಅಂದರೆ ನಮ್ಮ ಕರ್ನಾಟಕ ಇಲಾಖೆಯ RTC ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಈ ಒಂದು ಮಾಹಿತಿಯನ್ನು ಚೆಕ್ ಮಾಡಬಹುದು ಹಾಗಾಗಿ ಮಾಹಿತಿ ಚೆಕ್ ಮಾಡಲು ಬೇಕಾಗುವ ಲಿಂಕ್ ಕೆಳಗಡೆ ನೀಡಿದ್ದೇವೆ
ಮಾಹಿತಿ ಚೆಕ್ ಮಾಡಲು ಇದರ ಮೇಲೆ ಕ್ಲಿಕ್ ಮಾಡಿ
ಸ್ನೇಹಿತರೆ ಮೇಲೆ ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ನಮ್ಮ ಕರ್ನಾಟಕ ರಾಜ್ಯ ಸರ್ಕಾರದ (Bhoomi online) ವೆಬ್ ಸೈಟಿಗೆ ಭೇಟಿ ನೀಡುತ್ತೀರಿ ನಂತರ ನೀವು ಅಲ್ಲಿ (current year) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ನಂತರ ನಿಮ್ಮ ಜಮೀನಿಗೆ ಸಂಬಂಧಿಸಿದ ಸರ್ವೇ ನಂಬರ್ ನೆನಪಿರಬೇಕಾಗುತ್ತದೆ ಹಾಗಾಗಿ ಅಲ್ಲಿ ನೀವು ನಿಮ್ಮ ಜಿಲ್ಲೆಗೆ ಸಂಬಂಧಿಸಿದ ಹೆಸರನ್ನು ಆಯ್ಕೆ ಮಾಡಿ ನಂತರ ತಾಲೂಕಿಗೆ ಸಂಬಂಧಿಸಿದ ಹೆಸರು ಆಯ್ಕೆ ಮಾಡಿ ನಂತರ ನಿಮ್ಮ ಹೋಬಳಿಯ ಹೆಸರು ಆಯ್ಕೆ ಮಾಡಿ
ನಂತರ ನೀವು ನಿಮ್ಮ ಗ್ರಾಮ ಅಥವಾ ನಿಮ್ಮ ಹಳ್ಳಿಯ ಹೆಸರನ್ನು ಆಯ್ಕೆ ಮಾಡಬೇಕು ನಂತರ ಅಲ್ಲಿ ನೀವು ನಿಮ್ಮ ಜಮೀನಿಗೆ ಸಂಬಂಧಿಸಿದ ಸರ್ವೇ ನಂಬರನ್ನು ಎಂಟರ್ ಮಾಡಬೇಕು ನಂತರ ಅಲ್ಲಿ (Go) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ನಂತರ ನಿಮಗೆ ಕೆಳಗೆ ನಿಮ್ಮ ಜಮೀನಿಗೆ ಸಂಬಂಧಿಸಿದ * ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಜಮೀನು ಯಾವ ಇಸ ನಂಬರಿನಲ್ಲಿ ಬರುತ್ತದೆ ಎಂದು ಸೆಲೆಕ್ಟ್ ಮಾಡಿಕೊಳ್ಳಿ ನಂತರ ಈ ವರ್ಷದ ದಿನಾಂಕವನ್ನು ಸೆಲೆಕ್ಟ್ ಮಾಡಿಕೊಳ್ಳಿ
ನಂತರ ಅಲ್ಲಿ ನಿಮಗೆ Fetch details ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಜಮೀನಿಗೆ ಸಂಬಂಧಿಸಿದ ಓನರ್ ಡೀಟೇಲ್ಸ್ ಕಾಣುತ್ತದೆ ಅಂದರೆ ನಿಮ್ಮ ಹೆಸರು ಅಲ್ಲಿ ಕಾಣುತ್ತದೆ
ನಂತರ ಅಲ್ಲಿ view ಡೀಟೇಲ್ಸ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಜಮೀನಿಗೆ ಸಂಬಂಧಿಸಿದ ಎಲ್ಲಾ ವಿವರ ಹಾಗೂ ನಿಮ್ಮ ಹೆಸರು ಮತ್ತು ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಹಾಗೂ ಎಷ್ಟು ಎಕರೆ ಜಮೀನು ಇದೆ ಎಂಬ ಮಾಹಿತಿ ಬರುತ್ತದೆ
ಅಲ್ಲಿ ನಿಮಗೆ ಹಕ್ಕು ಸೌಮ್ಯ ಅಥವಾ ಋಣಗಳು ಎಂಬ ಕಾಲಂ ಸೆಕ್ಷನ್ ನಲ್ಲಿ ವಕ್ಫ್ ಬೋರ್ಡ್ ಎಂದು ಹೆಸರು ಕಾಣಿಸಿದರೆ ನೀವು ಕೂಡಲೇ ನಿಮಗೆ ಹತ್ತಿರವಿರುವ ತಹಸಿಲ್ದಾರ್ರಿಗೆ ಭೇಟಿ ನೀಡಿ
ಅಥವಾ ಯಾವುದೇ ಹೆಸರು ಕಾಣಿಸುತ್ತಿಲ್ಲ ಎಂದರೆ ನಿಮ್ಮ ಜಮೀನಿನ ಎಲ್ಲಾ ದಾಖಲಾತಿಗಳು ಸರಿಯಾಗಿ ಇದೆ ಎಂದು ಅರ್ಥ
ವಿಶೇಷ ಸೂಚನೆ:- ಸ್ನೇಹಿತರೆ ಈ ವಿವಾದ ಜಾಸ್ತಿ ಆಗುತ್ತಿದ್ದು ಆದಷ್ಟು ರೈತರಿಗೆ ಈ ಒಂದು ಲೇಖನಿಯನ್ನು ಶೇರ್ ಮಾಡಿ ಏಕೆಂದರೆ ಒಂದು ವೇಳೆ ಬಾಳ ವರ್ಷದಿಂದ ಜಮೀನು ಮಾಡುತ್ತಿದ್ದು ವಕ್ಫ್ ಬೋರ್ಡ್ ಎಂದು ಹೆಸರು ಬಂದರೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಹಾಗಾಗಿ ಈಗ ಸಿಎಂ ಸಿದ್ದರಾಮಯ್ಯ ಅವರ ಆದೇಶದ ಮೇರೆಗೆ ರೈತರ ಜಮೀನಿನಲ್ಲಿ ಈ ವಿವಾದ ಬಂದರೆ ಸರಿಪಡಿಸಿಕೊಳ್ಳಬಹುದು ಆದ್ದರಿಂದ ಈ ಒಂದು ಲೇಖನಿಯನ್ನು ಆದಷ್ಟು ರೈತರಿಗೆ ಶೇರ್ ಮಾಡಿ