pm kisan 19th installment date:– ನಮಸ್ಕಾರ ಸ್ನೇಹಿತರೇ ಕರ್ನಾಟಕದ ಸಮಸ್ತ ಜನರಿಗೆ ಈ ಒಂದು ಲೇಖನಿಯ ಮೂಲಕ ತಿಳಿಸುವುದೇನೆಂದರೆ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ ಅಥವಾ ಪಿಎಂ ಕಿಸಾನ್ ಯೋಜನೆ ಈ ಯೋಜನೆ ಅಡಿಯಲ್ಲಿ 19ನೇ ಕಂತಿನ ಹಣ ಪಡೆಯಲು ಕೇಂದ್ರ ಸರ್ಕಾರ ಹೊಸ ರೂಲ್ಸ್ ಬಿಡುಗಡೆ ಮಾಡಿದ್ದು ನಿಮಗೆ 19ನೇ ಕಂತಿನ 2000 ಹಣ ಪಡೆಯಬೇಕಾದರೆ ಈ ರೂಲ್ಸ್ ಪಾಲಿಸಬೇಕು ಹಾಗಾಗಿ ಈ ಒಂದು ಲೇಖನ ಮೂಲಕ ಯಾವ ರೂಲ್ಸ್ ಜಾರಿಗೆ ಮಾಡಲಾಗಿದೆ ಹಾಗೂ 19ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನಿಯನ್ನು ಕೊನೆಯವರೆಗೂ ಓದಿ
ಸ್ನೇಹಿತರೆ ಇದೇ ರೀತಿ ಸರ್ಕಾರಿ ಉದ್ಯೋಗ ಹಾಗೂ ಖಾಸಗಿ ಕಂಪನಿಗಳು ನೇಮಕಾತಿ ಮಾಡಿಕೊಳ್ಳುವ ವಿವಿಧ ಖಾಲಿ ಹುದ್ದೆಗಳ ಕುರಿತು ಮಾಹಿತಿ ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ನಮ್ಮ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಲವಾರು ಸ್ಕಾಲರ್ಶಿಪ್ ಯೋಜನೆಗಳು ಹಾಗೂ ಖಾಸಗಿ ಕಂಪನಿಗಳು ಜಾರಿಗೆ ತರುವ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ನಮ್ಮ ಕರ್ನಾಟಕದ ಪ್ರಮುಖ (important updates) ಸುದ್ದಿಗಳು ಮತ್ತು ಪ್ರಚಲಿತ (current affairs) ಘಟನೆಗಳ ಬಗ್ಗೆ ಮಾಹಿತಿ (information) ಪಡೆಯಲು WhatsApp Telegram ಗ್ರೂಪಿಗೆ (join groups) ಜಾಯಿನ್ ಆಗಬಹುದು
ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ (pm kisan 19th installment date)..?
ಹೌದು ಸ್ನೇಹಿತರೆ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ ಅಥವಾ ಪಿಎಂ ಕಿಸಾನ್ ಯೋಜನೆ ಈ ಯೋಜನೆಯನ್ನು ಕೇಂದ್ರ ಸರಕಾರವು ಅಂದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷವು 2018ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು ಮತ್ತು ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದಂತಹ ರೈತರಿಗೆ ವರ್ಷಕ್ಕೆ ₹6,000 ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುವಂತಹ ಯೋಜನೆಯಾಗಿದೆ ಆದ್ದರಿಂದ ಈ ಯೋಜನೆಯನ್ನು ಅಧಿಕೃತವಾಗಿ ಫೆಬ್ರವರಿ 24 2019 ರಂದು ಜಾರಿಗೆ ತರಲಾಯಿತು
ಸ್ನೇಹಿತರೆ ಈ ಪಿಎಮ್ ಕಿಸನ್ ಯೋಜನೆ ಅಡಿಯಲ್ಲಿ ವರ್ಷಕ್ಕೆ ₹6,000 ರೂಪಾಯಿ ಅಂದರೆ ನಾಲ್ಕು ತಿಂಗಳಿಗೆ ರೂ.2000 ಹಣವನ್ನು ಪ್ರತಿ ವರ್ಷ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಆದ್ದರಿಂದ ಇದು ರೈತರಿಗೆ ತುಂಬಾ ಆರ್ಥಿಕ ನೆರವು ನೀಡುವುದಷ್ಟೇ ಅಲ್ಲದೆ ನಮ್ಮ ಭಾರತದಲ್ಲಿ ರೈತರಿಗಿರುವಂತೆ ಯೋಜನೆಗಳಲ್ಲಿ ಈ ಯೋಜನೆ ಕೂಡ ಜನಪ್ರಿಯ ಯೋಜನೆಯಾಗಿದೆ
ಹಾಗಾಗಿ ಈ ಯೋಜನೆ ಜಾರಿಗೆ ಬಂದ ನಂತರ ಅರ್ಜಿ ಹಾಕಿದ ನಂತರ ರೈತರು ಇಲ್ಲಿವರೆಗೂ ಸುಮಾರು 18 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಮತ್ತು ಈ 18ನೇ ಕಂತಿನ ಹಣವನ್ನು ಅಕ್ಟೋಬರ್ 5 ನೇ ತಾರೀಖಿನಂದು ಎಲ್ಲಾ ರೈತರ ಖಾತೆಗೆ ಬಿಡುಗಡೆ ಮಾಡಲಾಯಿತು ಮತ್ತು ಈಗ 19ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ ಎಂದು ಹೇಳಬಹುದು ಆದ್ದರಿಂದ ಈ ಹಣ ಪಡೆಯಲು ಕೇಂದ್ರ ಸರ್ಕಾರವು ಕೆಲವೊಂದು ಜಾರಿಗೆ ಮಾಡಿದ್ದು ಈ ರೂಲ್ಸ್ ಪಾಲಿಸಿದವರಿಗೆ ಮಾತ್ರ ಹಣ ಬರುತ್ತೆ
ಪಿಎಂ ಕಿಸಾನ್ 19ನೇ ಕಂತಿನ ಹಣ ಪಡೆಯಲು ಇರುವ ರೂಲ್ಸ್ ಗಳು (pm kisan 19th installment date)..?
ಬ್ಯಾಂಕ್ ಖಾತೆ:- ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಪಡೆಯಬೇಕೆಂದರೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಿದಂತ ರೈತರು ತಮ್ಮ ಬ್ಯಾಂಕ್ ಖಾತೆಗೆ E-KYC ಹಾಗೂ ಆಧಾರ್ ಜೋಡಣೆ ಮಾಡಿರಬೇಕು ಮತ್ತು ಇದರ ಜೊತೆಗೆ NPCI ಮ್ಯಾಪಿಂಗ್ ಮಾಡುವುದು ಕಡ್ಡಾಯವಾಗಿದೆ ಏಕೆಂದರೆ ಕೆಲ ರೈತರಿಗೆ ಇನ್ನೂ ಕೂಡ ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ವರ್ಗಾವಣೆ ಮಾಡಲು ಸಾಧ್ಯವಾಗಿಲ್ಲ ಇದಕ್ಕೆ ಕಾರಣ ರೈತರ ಬ್ಯಾಂಕ್ ಖಾತೆ ಸರಿಯಾಗಿ ಇರೋದೆ ಇರುವುದು ಹಾಗಾಗಿ ಮೇಲೆ ತಿಳಿಸಿದ ಎಲ್ಲಾ ಕೆಲಸಗಳನ್ನು ನೀವು ಮಾಡಿ ಅಂದರೆ ಮಾತ್ರ ನಿಮಗೆ 19ನೇ ಕಂತಿನ ಹಣ ಬರುತ್ತೆ
ಪಹಣಿಗೆ ಆಧಾರ್ ಲಿಂಕ್:- ಹೌದು ಸ್ನೇಹಿತರೆ ಪಿ ಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ನೀವು ಪಡೆಯಲು ಬಯಸಿದರೆ ಕಡ್ಡಾಯವಾಗಿ ನಿಮ್ಮ ಜಮೀನಿಗೆ ಅಥವಾ ಪಹಣಿ ಅಥವಾ RTC ಗೆ ಆಧಾರ್ ಲಿಂಕ್ ಅಥವಾ ಆಧಾರ್ ಜೋಡಣೆ ಮಾಡಿರಬೇಕು ಅಂದರೆ ಮಾತ್ರ ಹಣ ಬರುತ್ತೆ
FID ಕ್ರಿಯೇಟ್ ಮಾಡಿಸಬೇಕು:- ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಪಡೆಯಲು ಬಯಸಿದರೆ ಕಡ್ಡಾಯವಾಗಿ ನಿಮ್ಮ ಜಮೀನಿಗೆ ಅಥವಾ ನಿಮ್ಮ ಹೊಲಕ್ಕೆ FID ಕ್ರಿಯೇಟ್ ಮಾಡಬೇಕು ಅಂದರೆ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆಯ ಆರು ಸಾವಿರ ವರ್ಷಕ್ಕೆ ಬರುತ್ತದೆ
e-kyc ಮಾಡಿಸಬೇಕು:- ಸ್ನೇಹಿತರೆ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಪಡೆಯಲು ಕಡ್ಡಾಯವಾಗಿ ರೈತರು ಈ ಕೆವೈಸಿ ಮಾಡಿಸದೆ ಹೋದಲ್ಲಿ ಕೂಡಲೇ ನಿಮಗೆ ಹತ್ತಿರವಿರುವಂತಹ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಅರ್ಜಿಯ E-kyc ಮಾಡಿಸಿ ಅಂದರೆ ಮಾತ್ರ ನಿಮಗೆ ಹಣ ಬರುತ್ತೆ
ಸ್ನೇಹಿತರ ಮೇಲೆ ತಿಳಿಸಿದಂತ ಎಲ್ಲಾ ನಿಯಮಗಳನ್ನು ಅಥವಾ ರೂಲ್ಸ್ ಗಳನ್ನು ಪಾಲಿಸಿದರೆ ಮಾತ್ರ ನಿಮಗೆ 19ನೇ ಕಂತಿನ ಹಣ ಬರುತ್ತೆ
ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಯಾವಾಗ ಬಿಡುಗಡೆ (pm kisan 19th installment date)..?
ಸ್ನೇಹಿತರೆ ಪಿ ಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತೆ ಎಂದು ಸಾಕಷ್ಟು ರೈತರು ಕಾಯುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ವರ ಬಂದಿದ್ದು ಈ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣವನ್ನು ಫೆಬ್ರವರಿ 2025 ರ ವರ್ಷದಲ್ಲಿ ಬಿಡುಗಡೆ ಮಾಡಲಾಗುತ್ತದೆ ಹಾಗಾಗಿ ಎಲ್ಲಾ ರೈತರು ಹಣ ಪಡೆಯಲು ಕಡ್ಡಾಯವಾಗಿ ಮೇಲೆ ನೀಡಿದಂತಹ ಕೆಲಸವನ್ನು ಮಾಡಿ ಅಥವಾ ರೂಲ್ಸ್ ಗಳನ್ನು ಪಾಲಿಸಿ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಆದಷ್ಟು ಈ ಒಂದು ಲೇಖನೆಯನ್ನು ನಮ್ಮ ರೈತರಿಗೆ ಹಾಗೂ ಅಕ್ಕಪಕ್ಕದಲ್ಲಿ ಇರುವಂತ ಜನರಿಗೆ ಮತ್ತು 19ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ರೈತರಿಗೆ ಈ ಒಂದು ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಪ್ರಮುಖ ಸುದ್ದಿಗಳು ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು