post office scheme: ಪ್ರತಿದಿನ 50 ರೂಪಾಯಿ ಉಳಿಸಿ ಒಂದೇ ಸಲ 35 ಲಕ್ಷ ರೂಪಾಯಿ ಲಾಭ ಗಳಿಸಿ.! ಇಲ್ಲಿದೆ ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಮಾಹಿತಿ

post office scheme:- ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ತಿಳಿಸುವುದೇನೆಂದರೆ ಲಕ್ಷಾಂತರ ಜನರು ಅಂಚೆ ಕಚೇರಿ ಹಲವಾರು ಯೋಜನೆಗಳಲ್ಲಿ ಇವತ್ತಿನ ದಿನ ಹೂಡಿಕೆ ಮಾಡುತ್ತಿದ್ದಾರೆ ಮತ್ತು ಈ ಒಂದು ಹೂಡಿಕೆಯಲ್ಲಿ ಉತ್ತಮ ಲಾಭ ಗಳಿಸಬಹುದು ಹಾಗೂ ಈ ಹಣಕ್ಕೆ 100% ಗ್ಯಾರೆಂಟಿ ಇರುತ್ತದೆ ಹಾಗಾಗಿ ಸಾಕಷ್ಟು ಜನರು ಈ ಅಂಚೆ ಇಲಾಖೆಯ ಹಲವಾರು ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಹಾಗಾಗಿ ಈ ಒಂದು ಲೇಖನಿಯ ಮೂಲಕ ಅಂಚೆ ಇಲಾಖೆಯಲ್ಲಿ ಇರುವಂತಹ ಹೂಡಿಕೆಯಲ್ಲಿ ಪ್ರತಿದಿನ 50 ರೂಪಾಯಿ ಹೂಡಿಕೆ ಮಾಡಿದರೆ ಸಾಕು ನೀವು ಬರೋಬ್ಬರಿ 35 ಲಕ್ಷ ರೂಪಾಯಿವರೆಗೆ ಹಣ ಪಡೆಯಬಹುದು ಹಾಗಾಗಿ ಯಾವುದು ಸ್ಕೀಮ್ ಎಂಬ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಯೋಣ

ಇ-ಶ್ರಮ ಕಾರ್ಡ್ ಅರ್ಜಿ ಪ್ರಾರಂಭ ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

WhatsApp Group Join Now
Telegram Group Join Now       

ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ ಗಳು ಹಾಗೂ ನಮ್ಮ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಸರಕಾರಿ ಹಾಗೂ ಖಾಸಗಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳು ಇತರ 10 ಹಲವಾರು ವಿಷಯಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

 

ಪೋಸ್ಟ್ ಆಫೀಸ್ ಹೂಡಿಕೆಯ ಯೋಜನೆಗಳು (post office scheme)..?

ಹೌದು ಸ್ನೇಹಿತರೆ ಭಾರತೀಯ ಅಂಚೆ ಇಲಾಖೆ ಹಲವಾರು ರೀತಿಯ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಯೋಜನೆಯಲ್ಲಿ ಲಕ್ಷಾಂತರ ಜನರು ಇವತ್ತಿನ ದಿನ ಹೂಡಿಕೆ ಮಾಡುತ್ತಿದ್ದಾರೆ ಮತ್ತು ಈ ಯೋಜನೆ ತುಂಬಾ ಜನರಿಗೆ ಉಪಯುಕ್ತವಾದ ಯೋಜನೆಗಳಾಗಿದ್ದು ಈ ಒಂದು ಹೂಡಿಕೆಗಳಲ್ಲಿ ಹಣ ತೊಡಗಿಸಿಕೊಂಡಂತ ಜನರು ಉತ್ತಮ ಲಾಭ ಗಳಿಸುತ್ತಿದ್ದಾರೆ ಆದ್ದರಿಂದ ನಾವು ಈ ಒಂದು ಲೇಖನ ಎಲ್ಲಿ ಪೋಸ್ಟ್ ಆಫೀಸ್ನಲ್ಲಿ ಇರುವಂತ ಅತ್ಯಂತ ಉತ್ತಮ ಹೂಡಿಕೆ ಯಾವುದು ಎಂಬ ಮಾಹಿತಿ ತಿಳಿಯೋಣ

post office scheme
post office scheme

 

ಗ್ರಾಮ ಸುರಕ್ಷಾ ಯೋಜನೆ (post office scheme)..?

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ ಯೋಜನೆಗಳು ಸಾಕಷ್ಟು ಜನಪ್ರಿಯ ಪಡೆಯುತ್ತಿದ್ದು ಮತ್ತು ಇಲ್ಲಿ ಹೂಡಿಕೆ ಮಾಡಿದ ಹಣಕ್ಕೆ 100% ಗ್ಯಾರೆಂಟಿ ಲಾಭ ಬರುತ್ತೆ ಎಂಬ ಭರವಸೆ ಇರುತ್ತದೆ ಹಾಗೂ ಹಣ ಹಿಂದಿರುಗಿ ಬರುವಂತ ನೂರಕ್ಕೆ ನೂರು ಪರ್ಸೆಂಟ್ ಗ್ಯಾರಂಟಿ ಇರುತ್ತದೆ ಹಾಗಾಗಿ ಸಾಕಷ್ಟು ಜನರು ಹೂಡಿಕೆ ಮಾಡುತ್ತಿದ್ದಾರೆ ಅಂತ ಹೂಡಿಕೆಗಳಲ್ಲಿ ಭಾರತೀಯ ಅಂಚೆ ಇಲಾಖೆ ಗ್ರಾಮ ಸುರಕ್ಷಾ ಯೋಜನೆ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ

ಭಾರತೀಯ ಅಂಚೆ ಇಲಾಖೆ ಜಾರಿಗೆ ತಂದಿರುವಂತ ಗ್ರಾಮ ಸುರಕ್ಷಾ ಯೋಜನೆ ಅಡಿಯಲ್ಲಿ ಅರ್ಜಿದಾರರು ಅಥವಾ ಫಲಾನುಭವಿಗಳು ಪ್ರತಿದಿನ 50 ರೂಪಾಯಿ ಹೂಡಿಕೆ ಮಾಡಿದರೆ ಸಾಕು ಈ ಯೋಜನೆ ಅಡಿಯಲ್ಲಿ ಸುಮಾರು 35 ಲಕ್ಷ ರೂಪಾಯಿವರೆಗೆ ಲಾಭ ಪಡೆಯಬಹುದು ಹಾಗಾಗಿ ಈ ಯೋಜನೆಯ ಇನ್ನಷ್ಟು ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ

 

WhatsApp Group Join Now
Telegram Group Join Now       

ಗ್ರಾಮ ಸುರಕ್ಷಾ ಯೋಜನೆ (post office scheme)..?

ಹೌದು ಸ್ನೇಹಿತರೆ ಈ ಗ್ರಾಮ ಸುರಕ್ಷಾ ಯೋಜನೆಯನ್ನು ಭಾರತೀಯ ಅಂಚೆ ಇಲಾಖೆ ಜೀವವಿಮೆ ಯೋಜನೆಯ ಭಾಗವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ ಈ ವಿಮೆ ಯೋಜನೆ ಅಡಿಯಲ್ಲಿ 19 ವರ್ಷದಿಂದ 55 ವರ್ಷದ ಒಳಗಿನವರು ಗ್ರಾಮ ಸುರಕ್ಷಾ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಜನರು ಹಾಗೂ ಇತರ ಹೂಡಿಕೆ ಮಾಡಲು ಬಯಸುವಂಥ ಜನರು ಹೂಡಿಕೆ ಮಾಡಬಹುದಾಗಿದೆ

ಸ್ನೇಹಿತರೆ ಈ ಗ್ರಾಮ ಸುರಕ್ಷಾ ಯೋಜನೆ ಅಡಿಯಲ್ಲಿ ನೀವು ಪ್ರತಿ ವರ್ಷ 10 ಸಾವಿರದಿಂದ ಹತ್ತು ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದಾಗಿದೆ ಮತ್ತು ಈ ಪ್ರೀಮಿಯಂ ಪಾವತಿಸಲು ಹಲವಾರು ಆಯ್ಕೆಗಳನ್ನು ಮಾಸಿಕ ಅಂದರೆ ತಿಂಗಳಿಗೆ ಅಥವಾ ತ್ರೈಮಾಸಿಕ ಅಂದರೆ ಮೂರು ತಿಂಗಳಿಗೆ ಹಾಗೂ ಅರ್ಧವಾರ್ಷಿಕ ಅಂದರೆ ಆರು ತಿಂಗಳಿಗೆ ಈತರ ಆಧಾರದ ಮೇಲೆ ಪ್ರೀಮಿಯಂ ಪಾವತಿ ಮಾಡಲು ಅವಕಾಶ ಮಾಡಿಕೊಡಲಾಗಿದೆ

 

35 ಲಕ್ಷ ರೂಪಾಯಿ ಹಣ ಹೇಗೆ ಬರುತ್ತೆ (post office scheme)..?

ಸ್ನೇಹಿತರೆ ಭಾರತೀಯ ಅಂಚೆ ಇಲಾಖೆ ಜಾರಿಗೆ ತಂದಿರುವಂತ ಗ್ರಾಮ ಸುರಕ್ಷಾ ಯೋಜನೆ ಅಡಿಯಲ್ಲಿ ಒಬ್ಬ ವ್ಯಕ್ತಿ ಪ್ರತಿ ತಿಂಗಳು 1,515 ಅಂದರೆ ಪ್ರತಿದಿನ 50 ರೂಪಾಯಿ ಹಣವನ್ನು ಹೂಡಿಕೆ ಮಾಡುತ್ತಾ ಬಂದರೆ ಉದಾಹರಣೆ ತನ್ನ 19ನೇ ವಯಸ್ಸಿನಲ್ಲಿ ಈ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಆತನಿಗೆ 55 ವರ್ಷ ಪೂರ್ತಿ ಆಗುವುದರ ಒಳಗಡೆ ಈ ಯೋಜನೆ ಅಡಿಯಲ್ಲಿ ತನ್ನ 80ನೇ ವಯಸ್ಸಿಗೆ 35 ಲಕ್ಷ ರೂಪಾಯಿವರೆಗೆ ಹಣ ಸಿಗುತ್ತದೆ ಈ ಹಣ ಪಡೆಯಬೇಕಾದರೆ ಆ ವ್ಯಕ್ತಿಯು ಪ್ರತಿ ತಿಂಗಳು 1,515 ಹಣವನ್ನು ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದು

ಹೌದು ಸ್ನೇಹಿತರೆ ಈ ಗ್ರಾಮ ಸುರಕ್ಷಾ ಯೋಜನೆ ಅಡಿಯಲ್ಲಿ 80 ವರ್ಷ ತುಂಬಿದ ನಂತರ ಈ 35 ಲಕ್ಷ ರೂಪಾಯಿ ಹಣವನ್ನು ಆ ವ್ಯಕ್ತಿ ಪಡೆದುಕೊಳ್ಳಬಹುದು ಅಥವಾ ಒಂದು ವೇಳೆ ಅನಿವಾರ್ಯ ಕಾರಣಗಳಿಂದ ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಕಾನೂನು ಬದ್ಧವಾಗಿ ತಮ್ಮ ಉತ್ತರ ಅಧಿಕಾರಿ ಅಥವಾ ಕುಟುಂಬದವರಿಗೆ ಈ ಹಣವು ಸೇರುತ್ತದೆ

ವಿಶೇಷ ಸೂಚನೆ:- ಸ್ನೇಹಿತರೆ ಈ ಅಂಚೆ ಇಲಾಖೆಯ ಹೂಡಿಕೆಯ ಬಗ್ಗೆ ಅತ್ಯಂತ ನಿಖರ ಹಾಗೂ ಖಚಿತ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು ಏಕೆಂದರೆ ಈ ಮಾಹಿತಿಯನ್ನು ನಾವು ವಿವಿಧ ಆನ್ಲೈನ್ ಮೂಲಕ ಮಾಹಿತಿ ಸಂಗ್ರಹಿಸಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಅಂಚೆ ಇಲಾಖೆಗೆ ಭೇಟಿ ನೀಡಿ ಮತ್ತು ಇದೇ ರೀತಿ ಪೋಸ್ಟ್ ಆಫೀಸ್ ಗಳಿಗೆ ಸಂಬಂಧಿಸಿದ ಮಾಹಿತಿಗಾಗಿ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment