5000 under mobile:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಒಂದು ಲೇಖನೆ ಮೂಲಕ ತಿಳಿಸುವುದೇನೆಂದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ 6299 ರೂಪಾಯಿಗೆ ಪೋಕೋ ಕಂಪೆನಿ ಕಡೆಯಿಂದ ಹೊಸ ಸ್ಮಾರ್ಟ್ ಫೋನ್ ಸಿಗುತ್ತಿದೆ ಮತ್ತು ಇದರ ಮೇಲೆ 1,750 ಬ್ಯಾಂಕ್ ಖಾತೆ ಮೇಲೆ ಡಿಸ್ಕೌಂಟ್ ನೀಡಲಾಗುತ್ತದೆ ಅಂದರೆ ಈ ಒಂದು ಮೊಬೈಲ್ ಕೇವಲ ₹4,499 ರೂಪಾಯಿಗೆ ಈ ಒಂದು ಮೊಬೈಲ್ ಸಿಗುತ್ತದೆ ಹಾಗಾಗಿ ಈ ಮೊಬೈಲ್ ನ ವಿಶೇಷತೆಗಳೇನು ಮತ್ತು ಈ ಮೊಬೈಲ್ ಎಲ್ಲಿ ಮಾರಾಟವಾಗುತ್ತಿದೆ ಎಂಬ ಮಾಹಿತಿಯನ್ನು ಈ ಒಂದು ಲೇಖನಯ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ
ಗೃಹಲಕ್ಷ್ಮಿ 14ನೇ ಕಂತಿನ ಹಣವನ್ನು ಈ ದಿನ ಬಿಡುಗಡೆ ಮಾಡಲಾಗುತ್ತದೆ ಮಹಿಳೆಯರು ತಪ್ಪದೆ ಈ ಮಾಹಿತಿಯನ್ನು ನೋಡಿ
ಸ್ನೇಹಿತರೆ ಇದೇ ರೀತಿ ಸರಕಾರಿ ಉದ್ಯೋಗ ಹಾಗೂ ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೇಮಕಾತಿ ಮಾಡಿಕೊಳ್ಳುವ ಹಲವಾರು ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ನಮ್ಮ ಕರ್ನಾಟಕದಲ್ಲಿ ಜಾರಿ ಇರುವ ಐದು ಗ್ಯಾರಂಟಿ ಯೋಜನೆಗಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಹಲವಾರು ಸಬ್ಸಿಡಿ ಯೋಜನೆಗಳು ಈ ರೀತಿ ಪ್ರತಿಯೊಂದು ಯೋಜನೆಗಳ ಬಗ್ಗೆ ಹಾಗೂ ಪ್ರಮುಖ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರತಿನಿತ್ಯ ನಡೆಯುವ ಹೊಸ ಹೊಸ ಸುದ್ದಿಗಳು ಹಾಗೂ ನ್ಯೂಸ್ಗಳ ಬಗ್ಗೆ ಮಾಹಿತಿ ಪಡೆಯಲು WhatsApp & Telegram ಗ್ರೂಪ್ ಗಳಿಗೆ ಜಾಯಿನ್ ಆಗಬಹುದು
Poco C61 ಮೊಬೈಲ್ (5000 under mobile)..?
ಹೌದು ಸ್ನೇಹಿತರೆ ನೀವು ಒಂದು ಬಜೆಟ್ ನಲ್ಲಿ ಸ್ಮಾರ್ಟ್ ಫೋನ್ ನೋಡುತ್ತಿದ್ದರೆ ಹಾಗೂ ನಿಮ್ಮ ತಂದೆ ತಾಯಿಗಳಿಗೆ ಕೀಪ್ಯಾಡ್ ಫೋನ್ ಬದಲಾಗಿ ಹೊಸ ಫೋನ್ ನೀಡಲು ಬಯಸುತ್ತಿದ್ದರೆ ಇದು ನಿಮಗೆ ಭರ್ಜರಿ ವಿಷಯ ಏಕೆಂದರೆ ಕೇವಲ ₹4499 ರೂಪಾಯಿಗೆ ಈ ಒಂದು ಮೊಬೈಲ್ ಪೋಕೋ ಕಂಪನಿ ಕಡೆಯಿಂದ ಸಿಗುತ್ತದೆ ಹಾಗಾಗಿ ಈ ಮೊಬೈಲ್ ನ ವಿಶೇಷತೆಗಳೇನು ಮತ್ತು ಎಷ್ಟು ಬೆಲೆಯಲ್ಲಿ ಯಾವ ಮೊಬೈಲ್ ಸಿಗುತ್ತದೆ ಮತ್ತು ಎಷ್ಟು ಡಿಸ್ಕೌಂಟ್ ಸಿಗುತ್ತದೆ ಎಂಬ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ
Poco C61 ಮೊಬೈಲ್ನ ಬೆಲೆ ಹಾಗೂ ಡೀಲ್ ಗಳು (5000 under mobile)..?
ಸ್ನೇಹಿತರೆ ನಿಮಗೆ ಪೋಕೋ ಕಂಪೆನಿ ಕಡೆಯಿಂದ ಬೆಸ್ಟ್ 4G ಸ್ಮಾರ್ಟ್ ಫೋನ್ ಕೇವಲ ನಿಮಗೆ ₹6,299 ರೂಪಾಯಿಗೆ 4GB RAM + 64 GB ಸ್ಟೋರೇಜ್ ನೊಂದಿಗೆ ಈ ಒಂದು ಮೊಬೈಲ್ ನಿಮಗೆ ಸಿಗುತ್ತದೆ ಮತ್ತು ಈ ಒಂದು ಮೊಬೈಲ್ ಮೇಲೆ ಬ್ಯಾಂಕ್ ಆಫರ್ ನೀಡಲಾಗಿದ್ದು ಬರೋಬ್ಬರಿ 1,750 ರೂಪಾಯಿವರೆಗೆ ಬ್ಯಾಂಕ್ ಆಫರ್ ನೀಡಲಾಗಿದೆ..!
ಹೌದು ಸ್ನೇಹಿತರೆ poco C61 ಮೊಬೈಲ್ ನಿಮಗೆ ಬ್ಯಾಂಕ್ ಆಫರ್ ಕಳಿಸಿ ಕೇವಲ 4,549 ರೂಪಾಯಿಗೆ ದೊರೆಯುವಂತ ಸಾಧ್ಯತೆ ಇರುತ್ತದೆ ಅದು ನಿಮ್ಮ ಹತ್ತಿರ HDFC Bank ಕ್ರೆಡಿಟ್ ಕಾರ್ಡ್ ಇದ್ದರೆ ಈ ಒಂದು ಸೌಲಭ್ಯವನ್ನು ನೀವು ಬಳಸಬಹುದಾಗಿದೆ. ಮತ್ತು ಈ ಫೋನ್ ಖರೀದಿ ಮಾಡಲು ಕೆಲವೊಂದು ನಿಯಮಗಳು ಹಾಗೂ ಶರತ್ತುಗಳು ಅನ್ವಯಿಸುತ್ತದೆ ಅವುಗಳ ವಿವರವನ್ನು ನೀವು ಫೋನ್ ಕೊಡುವ ಮುಂದ ಪರಿಶೀಲಿಸಿ
Poco C61 ಮೊಬೈಲ್ ವಿಶೇಷತೆಗಳೇನು (5000 under mobile)..?
ಸ್ನೇಹಿತರೆ ನಿಮಗೆ Poco C61 4G ಮೊಬೈಲ್ ವಿಶೇಷತೆಗಳೇನು ಅಂದರೆ 720 × 1650 ಪಿಕ್ಸೆಲ್ ರೆಜುಲೇಷನ್ ಹೊಂದಿದಂತ 6.71 ಇಂಚಿನ ಡಿಸ್ಪ್ಲೇ ಒಂದಿದೆ ಇದರ ಜೊತೆಗೆ 90Hz ರಿಪ್ರೆಸ ರೇಟ್ ಸಿಗುತ್ತದೆ ಇದರಿಂದ ನಿಮಗೆ ಬ್ರೌಸಿಂಗ್ ಹಾಗೂ ಸಿನಿಮಾ ನೋಡಲು ತುಂಬಾ ಒಳ್ಳೆಯ ಅನುಭವ ನೀಡುತ್ತದೆ ಹಾಗೂ ವಾಟರ್ ಡ್ರಾಪ್ ನಾಚುನೊಂದಿಗೆ ಈ ಒಂದು ಫೋನನ್ನು ವಿನ್ಯಾಸ ಗೊಳಿಸಲಾಗಿದೆ ಹಾಗೂ ಇದರಲ್ಲಿ 8MP ಪ್ರೈಮರಿ ಲೆನ್ಸ್ ಹೊಂದಿದ್ದು 0.08Mp ರೆಗುಲೇಶನ್ ಹೊಂದಿದ ಸೆಕೆಂಡರಿ ಕ್ಯಾಮೆರಾ ಹೊಂದಿದೆ ಮತ್ತು ಇದರಿಂದ ನೀವು ದಿನನಿತ್ಯ ಹಾಗೂ ದೈನಂದಿನ ಜೀವನದಲ್ಲಿ ಒಳ್ಳೆಯ ಫೋಟೋಸ್ಗಳನ್ನು ತೆಗೆದುಕೊಳ್ಳಬಹುದು
ಈ ಮೊಬೈಲ್ ನಿಮಗೆ ಎರಡು ವೆರಿಯಂಟ್ ಗಳಲ್ಲಿ ದೊರೆಯುತ್ತದೆ ಒಂದು 4GB RAM + 64GB ಸ್ಟೋರೇಜ್ ನೊಂದಿಗೆ ಹಾಗೂ 6GB + 128GB ಸ್ಟೋರೇಜಿನ ಜೊತೆಗೆ ಈ ಎರಡು ವೆರಿಯಂಟ್ ಗಳು ನೋಡಲು ಸಿಗುತ್ತವೆ ಹಾಗೂ ಈ ಮೊಬೈಲ್ನಲ್ಲಿ ನಿಮಗೆ 5000 mAh ಬ್ಯಾಟರಿ ಹೊಂದಿದೆ ಮತ್ತು ಇದು ನಿಮಗೆ 18W ವ್ಯಾಟ್ ಚಾರ್ಜರ್ ನೊಂದಿಗೆ ಹಾಗೂ 18W ವಾಟ್ಸ್ ಚಾರ್ಜರ್ ಸಪೋರ್ಟ್ ಮಾಡುತ್ತದೆ ಹಾಗೂ ಒಂದು ದಿನ ಬ್ಯಾಟರಿ ಬ್ಯಾಕಪ್ ತುಂಬಾ ಸುಲಭವಾಗಿ ಬಳಸಬಹುದು
ಪ್ರೊಸೆಸರ್ ಹೇಗಿದೆ (5000 under mobile)..?
ಸ್ನೇಹಿತರೆ ನಿಮಗೆ poco C61 ಮೊಬೈಲ್ ನಲ್ಲಿ ವಿಡಿಯೋ ಟೆಕ್ ಕಂಪನಿಯ Helio G36 ಆಕ್ಟ ಕೂರ್ ಪ್ರಶಸರ ಜೊತೆಗೆ ಸಿಗುತ್ತದೆ ಈ ಪ್ರಾಸೆಸರ್ ನಿಮಗೆ 2.2GHz ಸಪೋರ್ಟ್ ಮಾಡುತ್ತದೆ ಇದರಿಂದ ನೀವು ದಿನನಿತ್ಯ ಜೀವನದಲ್ಲಿ ಸ್ಮೂತ್ ಆಗಿ ಈ ಒಂದು ಮೊಬೈಲನ್ನು ಯೂಸ್ ಮಾಡಬಹುದು ಹಾಗೂ ವಾಟ್ಸಾಪ್ ಮತ್ತು ಯುಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ಮುಂತಾದ ಅಪ್ಲಿಕೇಶನ್ಗಳನ್ನು ತುಂಬಾ ಸುಲಭವಾಗಿ ಹಾಗೂ ಸ್ಮೂತ್ ಆಗಿ ಹ್ಯಾಂಡಲ್ ಮಾಡುತ್ತದೆ ಈ ಒಂದು ಬೆಲೆಯಲ್ಲಿ ಇದು ಉತ್ತಮ ಪ್ರೊಸೆಸರ್ ಎಂದು ಹೇಳಬಹುದು
ಖರೀದಿ ಮಾಡಬಹುದೇ ಇಲ್ಲವೇ (5000 under mobile)..?
ಸ್ನೇಹಿತರೆ ನೀವು 5000 ಒಳಗಡೆ ಅಥವಾ ರೂ.7000 ಒಳಗಡೆ ಉತ್ತಮ 4G ಹುಡುಕುತ್ತಿದ್ದರೆ ಈ ಒಂದು ಮೊಬೈಲ್ ನಿಮಗೆ ತುಂಬಾ ಸೂಕ್ತವಾಗಿದೆ ಏಕೆಂದರೆ ನಿಮ್ಮ ಹತ್ತಿರ HDFC Bank ಕ್ರೆಡಿಟ್ ಕಾರ್ಡ್ ಇದ್ದರೆ ಈ ಮೊಬೈಲನ್ನು ಕೇವಲ 4,549 ರೂಪಾಯಿಗೆ ಖರೀದಿ ಮಾಡಬಹುದು ಹಾಗಾಗಿ ಈ ಮೊಬೈಲ್ ನಿಮಗೆ ಸೂಕ್ತ ಮೊಬೈಲ್ ಎಂದು ಹೇಳಬಹುದು ಈ ಒಂದು ಮೊಬೈಲ್ ನಿಮಗೆ ಅಮೆಜಾನ್ ನಲ್ಲಿ ಸಿಗುತ್ತದೆ ಹೆಚ್ಚಿನ ಮಾಹಿತಿಗಾಗಿ ಅಮೆಜಾನ್ ವೆಬ್ ಸೈಟ್ ಅನ್ನು ಭೇಟಿ ನೀಡಿ
ಸ್ನೇಹಿತರೆ ಈ ಮೊಬೈಲ್ ಕುರಿತು ಹಾಗೂ ಇತರ ಮೊಬೈಲ್ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರತಿದಿನ ಪಡೆದುಕೊಳ್ಳಲು WhatsApp Telegram ಗ್ರೂಪ್ ಗಳಿಗೆ ಜೈನ್ ಆಗಬಹುದು ಮತ್ತು ಈ ಗ್ರೂಪ್ ಗಳಿಗೆ ಜಾಯಿನ್ ಆಗುವುದರಿಂದ ನಿಮಗೆ ಪ್ರತಿದಿನ ಹೊಸ ಹೊಸ ಮಾಹಿತಿಗಳು ಹಾಗೂ ನಮ್ಮ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ದೊರೆಯುತ್ತದೆ